ನಮ್ಮ ಬಗ್ಗೆ

ಡೈಲಿ ಮಾಧ್ಯಮ — ಪತ್ರಿಕಾ ಮಾಧ್ಯಮದ ನಾಲ್ಕನೇ ಆಧಾರ ಸ್ತಂಭ

ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಮಾಧ್ಯಮ ನಾಲ್ಕನೇ ಆಧಾರ ಸ್ತಂಭವಾಗಿದೆ. ಹಾಗಾಗಿ ಮೌಲ್ಯವುಳ್ಳ ಪತ್ರಿಕೋದ್ಯಮಕ್ಕೆ ಅಗ್ರಸ್ಥಾನ ಸಿಕ್ಕಿದೆ.

ಡೈಲಿ ಮಾಧ್ಯಮ ಒಂದು ಆನ್‌ಲೈನ್ ನ್ಯೂಸ್ ಒದಗಿಸುವ ಮೀಡಿಯಾ ವೇದಿಕೆಯಾಗಿದೆ. ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಸಮಾನಮನಸ್ಕರು ಒಟ್ಟಾಗಿ ಸೇರಿ ಆರಂಭಿಸಿರುವ ಮಾಧ್ಯಮ ಇದಾಗಿದೆ.

ಕ್ಷಣಕ್ಷಣಕ್ಕೂ ಇಡೀ ಪ್ರಪಂಚದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಬೆಳಕನ್ನು ಚೆಲ್ಲಿ, ಓದುಗರಿಗೆ ಕ್ಷಣಾರ್ದದಲ್ಲಿ ಮಾಹಿತಿಯನ್ನು ಕೊಡುವ ಮಾಧ್ಯಮ ಇದಾಗಿದೆ.

ಈ ಆನ್‌ಲೈನ್ ಮಧ್ಯಮದಲ್ಲಿ ಎಲ್ಲಾ ವಿಭಾಗಗಳ ಮಾಹಿತಿಯನ್ನು ಪಡೆಯಲು ಅನುಕೂಲ ಮಾಡಲಾಗಿದೆ: ರಾಷ್ಟ್ರೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜ್ಯ ಸುದ್ದಿ, ಬೆಂಗಳೂರು ಸುದ್ದಿ, ಜಿಲ್ಲಾವಾರು ಸುದ್ದಿ, ಗ್ರಾಮೀಣ ಸುದ್ದಿ, ಜಿ ಬಿ ಎ ಸುದ್ದಿ, ಕ್ರೈಂ ಸುದ್ದಿ, ಕ್ರೀಡಾ ಸುದ್ದಿ, ಸಿನಿಮಾ ಸುದ್ದಿ, ಆರೋಗ್ಯ ಸುದ್ದಿ, ಧಾರ್ಮಿಕ ಸುದ್ದಿ, ಬಿಸಿನೆಸ್ ನ್ಯೂಸ್, ಆಟೋಮೊಬೈಲ್, ಇ ಕಾಮರ್ಸ್, ಬ್ಯಾಂಕಿಂಗ್, ಇನ್ಶೂರೆನ್ಸ್, ನೇಮಕಾತಿ, ಜ್ಯೋತಿಷ್ಯ, ಲೈಫ್ ಸ್ಟೈಲ್, ಕೈಗಾರಿಕಾ ಸುದ್ದಿ, ಟೆಕ್ ಭಾರತ, ಶಿಕ್ಷಣ, ಪ್ರವಾಸ, ಆದರ್ಶ ವ್ಯಕ್ತಿಗಳು, ರಿಯಲ್ ಎಸ್ಟೇಟ್, ಮತ್ತು ಸೌಂದರ್ಯಈ ವಿಭಾಗಗಳಲ್ಲಿ ಸುದ್ದಿಯನ್ನು ಓದಬಹುದಾಗಿದೆ.