ಆದರ್ಶ ವ್ಯಕ್ತಿಗಳು

ಕೈಯಲ್ಲಿ 200 ರೂ ಮಾತ್ರ - ಪುಟ್ಟ ಮಗಳ ಬರ್ತ್ ಡೇ ವಿಶೇಷವಾಗಿ ಆಚರಿಸಿ ಮಾದರಿಯಾದ ಪೊಲೀಸ್ ಅಧಿಕಾರಿ.

News Desk· 5 min read
ಕೈಯಲ್ಲಿ 200 ರೂ ಮಾತ್ರ - ಪುಟ್ಟ ಮಗಳ ಬರ್ತ್ ಡೇ ವಿಶೇಷವಾಗಿ ಆಚರಿಸಿ ಮಾದರಿಯಾದ ಪೊಲೀಸ್ ಅಧಿಕಾರಿ.

ಕೈಯಲ್ಲಿ 200 ರೂ ಮಾತ್ರ

ಪುಟ್ಟ ಮಗಳ ಹುಟ್ಟುಹಬ್ಬಕ್ಕೆ ಅಂಗನವಾಡಿಗೆ ಚಾಕಲೇಟ್ ಖರೀದಿಸಲು ದ್ವಿಚಕ್ರ ವಾಹನದಲ್ಲಿ ತೆರಳಿದ ತಂದೆ,

ರಸ್ತೆಯಲ್ಲಿ ವಾಹನಕ್ಕೆ ಕೈ ಹಿಡಿದ ಕೇರಳ ಪೊಲೀಸ್,

ಹೆಲ್ಮೆಟ್, ಸೈಡ್ ಮಿರರ್ ಇಲ್ಲದ ಕಾರಣ 250 ರೂ ದಂಡ,ವಿಧಿಸಿದ ಕೊಟ್ಟಾಯಂ ಸಬ್ ಇನ್ಸ್ಪೆಕ್ಟರ್ ರವೀಂದ್ರನ್,

ಗೊಂಡಲಕ್ಕೀಡಾಗದೆ,,,,ತದವರಿಸುತ್ತಾ 200 ನೀಡಿ ಇಷ್ಟೇ ಇರುವುದೆಂದ ತಂದೆ,

ಆತನ ಮನಸ್ಥಿತಿ ಅರ್ಥ ಮಾಡಿದ ಪೊಲೀಸರು ಆತನಲ್ಲಿ ಮಾತು ಬೆಳೆಸಿದಾಗ,,,,ನಾಳೆ ತನ್ನ 4 ವರ್ಷದ ಪುಟ್ಟ ಮಗಳ ಹುಟ್ಟು ಹಬ್ಬವಾಗಿದ್ದು ಅಂಗನವಾಡಿ ಗೆ ಹೋಗುವಾಗ ಚಾಕಲೇಟ್ ತರಲೆಂದು ಹೊರಟಿದ್ದೆ,,ಕೆಲಸವಿಲ್ಲದೇ ಹಲವಾರು ದಿನಗಳಾದವು,ದಂಡ ಕಟ್ಟಿದ್ದರಲ್ಲಿ ಬೇಸರವಿಲ್ಲ ಆದರೆ ನನ್ನ ಮಗಳ ಎದುರು ಬರಿಕೈಯಲ್ಲಿ ಹೋಗುವುದು ಹೇಗೆಂದು ಹೇಳುತ್ತಾ ಕಣ್ಣೀರಿಟ್ಟ,

k1.jfif

ಹಿಂದೆ ಮುಂದೆ ಯೋಚಿಸದೆ,,ಕೊಟ್ಟಾಯಂ ಸಬ್ ಇನ್ಸ್ಪೆಕ್ಟರ್ ತನ್ನ ವಾಹನದಲ್ಲಿ ಆತನನ್ನು ಕೂರಿಸಿ ಸ್ಥಳೀಯ ಬಟ್ಟೆ ಅಂಗಡಿಯಿಂದ ಪುಟ್ಟ ಮಗಳಿಗೆ ಒಂದು ಜೊತೆ ಬಟ್ಟೆ ಹಾಗೂ ಬೇಕರಿಗೆ ತೆರಳಿ ಒಂದು ಬರ್ತ್ ಡೇ ಕೇಕ್ ಖರೀದಿಸಿ ಸೀದಾ ಆತನ ಮನೆಗೆ ತೆರಳಿ ಪುಟ್ಟ ಮಗಳ ಬರ್ತ್ ಡೇ ವಿಶೇಷವಾಗಿ ಆಚರಿಸಿ ಮಾದರಿಯಾದ ಪೊಲೀಸ್ ಅಧಿಕಾರಿ.

Comments

Leave a comment

Recommended Reading